ರಸ್ತೆ ಬದಿಯಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಫ್ಲೆಕ್ಸ್ ದ್ವಿಚಕ್ರ ವಾಹನದ ಮೇಲೆ ಬಿದ್ದು ಸಾಫ್ಟ್‌ವೇರ್ ಉದ್ಯೋಗಿ ಶುಭಶ್ರೀ ಸಾವಿಗೀಡಾದ ಪ್ರಕರಣ ನಡೆದು 14 ದಿನಗಳ ಬಳಿಕ ಕೊನೆಗೂ ಚೆನ್ನೈ ಪೊಲೀಸರು ಘಟನೆಗೆ ಕಾರಣರಾದ ರಾಜಕಾರಣಿಯನ್ನು ಬಂಧಿಸಿದ್ದಾರೆ.<br /><br /> Chennai polide has arrested AIADMK functionary Jayagopal in the death case of software employee Subhashri after 14 days in Krishnagiri district.